ಇನ್ಮುಂದೆ ಬೆಳ್ಳಿಯ ಮೇಲೂ ಸಾಲ ಪಡೆಯಬಹುದು! ರಿಸರ್ವ್ ಬ್ಯಾಂಕ್ ಪ್ರಕಟಿಸಿದ ಹೊಸ ನಿಯಮಗಳು
Silver Loan 2025: ಈಗವರೆಗೆ ಜನರು ಬಂಗಾರವನ್ನು ಅಡವಿಟ್ಟು ಸಾಲ (Gold Loan) ಪಡೆಯುತ್ತಿದ್ದರೆ, ಇದೀಗ ಬೆಳ್ಳಿ ಆಭರಣಗಳ ಮೇಲೂ ಸಾಲ ಪಡೆಯುವ ಅವಕಾಶ ಲಭ್ಯವಾಗಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚೆಗೆ ಹೊರಡಿಸಿದ “Gold and Silver Loan Directives – 2025” ಮಾರ್ಗಸೂಚಿಯಡಿ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮಗಳು 2026ರ ಏಪ್ರಿಲ್ 1ರಿಂದ ಜಾರಿಯಾಗಲಿವೆ. ಹೊಸ ಯೋಜನೆಯ ಉದ್ದೇಶ RBI ಯ ಉದ್ದೇಶ ಗ್ರಾಮೀಣ ಮತ್ತು ಮಧ್ಯಮ ವರ್ಗದ ಜನರಿಗೆ … Read more