IIT ಧಾರವಾಡ ನೇಮಕಾತಿ | IIT Dharwad Recruitment 2026
ಹಲೋ ಸ್ನೇಹಿತರೇ ನಮಸ್ಕಾರ, ನೀವು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೀರಾ? ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂಬ ಹಂಬಲ ನಿಮಗಿದೆಯೇ? ಹಾಗಿದ್ದಲ್ಲಿ, ನಿಮಗೊಂದು ಸಿಹಿಸುದ್ದಿ. ಕರ್ನಾಟಕದ ಹೆಮ್ಮೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಧಾರವಾಡದಲ್ಲಿ ಖಾಲಿ ಇರುವ ಕ್ರೀಡಾ ತರಬೇತುದಾರರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೇವಲ ಪದವಿ ಮಾತ್ರವಲ್ಲ, 12ನೇ ತರಗತಿ ಮುಗಿಸಿದವರಿಗೂ ಇಲ್ಲಿ ಅವಕಾಶವಿದೆ. ಈ ಉದ್ಯೋಗದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ, ಕೊನೆಯವರೆಗೂ ಓದಿ.
ಕರ್ನಾಟಕ ಸರ್ಕಾರಿ ಹುದ್ದೆಗಳು Click Here
ಕೇಂದ್ರ ಸರ್ಕಾರಿ ಹುದ್ದೆಗಳು Click Here
ಫ್ರೀಲಾನ್ಸ್ ಹುದ್ದೆಗಳು Click Here
ಐಐಟಿ ಧಾರವಾಡ ನೇಮಕಾತಿ:
ಸಂಸ್ಥೆಯ ಹೆಸರು : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಧಾರವಾಡ ( ಐಐಟಿ ಧಾರವಾಡ )
ಹುದ್ದೆಗಳ ಸಂಖ್ಯೆ: 06
ಹುದ್ದೆಯ ಹೆಸರು: ಕ್ರೀಡಾ ತರಬೇತುದಾರರು
ಉದ್ಯೋಗ ಸ್ಥಳ: ಧಾರವಾಡ – ಕರ್ನಾಟಕ
ಅರ್ಹತೆ ಏನಿರಬೇಕು?
12ನೇ ತರಗತಿ
ಅಥವಾ BPEd / BPE / PGDPEd / Diploma
ಅಥವಾ MPEd / MS (Sports) ಪೂರ್ಣಗೊಳಿಸಿರಬೇಕು.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,000 ದಿಂದ ₹35,000/- ವರೆಗೆ ಆಕರ್ಷಕ ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ: ₹200/- (ಜಿಎಸ್‌ಟಿ ಪಾವತಿಸಬೇಕಾದದ್ದು ಸೇರಿದಂತೆ)
ಪಾವತಿ ವಿಧಾನ : ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಕೌಶಲ್ಯ ಪರೀಕ್ಷೆ/ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಐಐಟಿ ಧಾರವಾಡದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆಯನ್ನು ಪೂರ್ತಿ ಓದಿ.
ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಬಳಸಿ ನೊಂದಾಯಿಸಿಕೊಳ್ಳಿ.
ಬೇಕಾದ ದಾಖಲೆಗಳು (ID ಪ್ರೂಫ್, ಶೈಕ್ಷಣಿಕ ದಾಖಲೆ, ರೆಸ್ಯೂಮ್) ಅಪ್‌ಲೋಡ್ ಮಾಡಿ.
ರೂ. 200 ಅರ್ಜಿ ಶುಲ್ಕ ಪಾವತಿಸಿ ‘ಸಬ್‌ಮಿಟ್’ ಬಟನ್ ಕ್ಲಿಕ್ ಮಾಡಿ.
ಭವಿಷ್ಯದ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ನಂಬರ್ ಸೇವ್ ಮಾಡಿಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭದ ದಿನಾಂಕ: 16-02-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-03-2026
ಪ್ರಮುಖ ಲಿಂಕ್‌ಗಳು:
ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಇತರೆ ಹುದ್ದೆಗಳ ಮಾಹಿತಿಗಾಗಿ Click Here
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ Click Here
ಆಪ್ಲೇ ಆನ್ಲೈನ್ Click Here
ಅಧಿಕೃತ ವೆಬ್‌ಸೈಟ್ Click Here