IMD ಹವಾಮಾನ ವರದಿ: ವೈಪರೀತ್ಯಗಳ ಅಬ್ಬರ ಮುಂದುವರಿಕೆ – ನವೆಂಬರ್ 5ರವರೆಗೆ ಭಾರೀ ಮಳೆ, ನಂತರ ತಾಪಮಾನ ಏರಿಕೆ
ನವದೆಹಲಿ, ನವೆಂಬರ್ 2: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ಪ್ರದೇಶಗಳಲ್ಲಿ ಉಂಟಾದ ವಾತಾವರಣದ ವೈಪರೀತ್ಯಗಳಿಂದ ದೇಶದ ಅನೇಕ ಭಾಗಗಳಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ನವೆಂಬರ್ 5ರವರೆಗೆ ದೇಶದ ಹಲವೆಡೆ ಭಾರೀ ಮಳೆಯ ಸಾಧ್ಯತೆ ಇದೆ. ನಂತರ ಹವಾಮಾನವು ಬದಲಾಗಲಿದ್ದು, ಹಿಂಗಾರು ಮಳೆ ನಿಧಾನವಾಗಿ ಕುಸಿಯುತ್ತಾ ತಾಪಮಾನ ಏರಿಕೆ ಕಾಣುವ ಸಾಧ್ಯತೆ ಇದೆ. ಮುಂದಿನ ಕೆಲವು ದಿನಗಳ ಹವಾಮಾನ ಸ್ಥಿತಿ ಇಂದು (ನ.2) ಅಂಡಮಾನ್ ಮತ್ತು … Read more