Zilla Panchayat Recruitment 2025 | Assistant District Project Manager (ADPM) ಹುದ್ದೆಗೆ ಅರ್ಜಿ ಆಹ್ವಾನ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ (Dakshina Kannada Zilla Panchayat) 2025 ನೇ ಸಾಲಿಗೆ Assistant District Project Manager ಹುದ್ದೆಯನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. IT, Data Management, Project Coordination ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಸರ್ಕಾರಿ ಉದ್ಯೋಗಾವಕಾಶ. Zilla Panchayat Recruitment 2025 – ಸಂಕ್ಷಿಪ್ತ ಮಾಹಿತಿ ವಿವರ ಮಾಹಿತಿ ಸಂಸ್ಥೆ Dakshina Kannada Zilla Panchayat ವಿಭಾಗ Development Branch ಹುದ್ದೆಯ ಹೆಸರು Assistant … Read more